ನವೆಂಬರ್ ೧೧ - ನವೆಂಬರ್ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೫ನೇ (ಅಧಿಕ ವರ್ಷದಲ್ಲಿ ೩೧೬ನೇ) ದಿನ. ಇಲ್ಲಿಂದ ವರ್ಷ ಕೊನೆಗಾಣಲು ಕೇವಲ ೫೦ ದಿನಗಳು ಮಾತ್ರ ಉಳಿದಿವೆ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೮ - ಮೊದಲನೇ ಮಹಾಯುದ್ಧ ಅಧಿಕೃತವಾಗಿ ಮುಕ್ತಾಯ. == ಜನನ == ೧೪೯೩ - ಪಾರಸೆಲ್ಸಸ್, ಸ್ವಿಟ್ಜರ್‍ಲ್ಯಾಂಡ್ನ ವೈದ್ಯ. == ನಿಧನ == ೧೮೫೫ - ಸೋರೆನ್ ಕಿರ್ಕೆಗಾರ್ಡ್, ಡೆನ್ಮಾರ್ಕ್ನ ತತ್ವಶಾಸ್ತ್ರಜ್ಞ. ೨೦೦೪ - ಯಾಸೆರ್ ಅರಾಫತ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಪ್ಯಾಲೆಸ್ತೈನ್ನ ನಾಯಕ. ೨೦೦೫ - ಡಾ. ಎಂ.ಸಿ. ಮೋದಿ, ಭಾರತದ, ಕರ್ನಾಟಕದ ಪ್ರಮುಖ ನೇತ್ರವೈದ್ಯ. == ರಜೆಗಳು/ಆಚರಣೆಗಳು == ಪೊಲೆಂಡ್, ಅಂಗೋಲ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ